ಕುತೂಹಲ ಮೂಡಿಸಿದ ಯತ್ನಾಳ್, ಸಿಪಿವೈ ಮೈಸೂರು ಭೇಟಿ
ಮೈಸೂರು, ಜುಲೈ 06; ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಮತ್ತೊಂದು ಹಂತದ ಕಸರತ್ತು ಶುರುವಾಗಿದ್ದು, ಮೈಸೂರಿನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯೇ ಗಮನಿಸಿದರೆ ಸಿಎಂ ಬದಲಾವಣೆ ಪ್ರಯತ್ನಕ್ಕೆ ಮೈಸೂರಿನಿಂದಲೇ ಮತ್ತೊಂದು ಹಂತದ ಕಸರತ್ತು ಶುರುವಾಗಿದೆಯೇ? ಎಂಬ ಅನುಮಾನ ಮೂಡುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ದೊಡ್ಡಮಟ್ಟದ ಚರ್ಚೆ ಹಾಗೂ ಗೊಂದಲಕ್ಕೆ ಕಾರಣವಾಗಿದ್ದ ನಾಯಕತ್ವ ಬದಲಾವಣೆ
from Oneindia.in - thatsKannada News https://ift.tt/3dO5SJr





No comments:
Post a Comment