ಮೇ 14: ಪೆಟ್ರೋಲ್ ಬೆಲೆ ಮತ್ತೆ ದಾಖಲೆ ಮಟ್ಟದಲ್ಲಿ ಏರಿಕೆ
ನವದೆಹಲಿ, ಮೇ 14: ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಶುಕ್ರವಾರ (ಮೇ 14) ಏರಿಕೆ ಮಾಡಿವೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಸತತ ಮೂರು ದಿನಗಳ ಕಾಲ ಏರಿಕೆ ಕಂಡ ಬಳಿಕ ನಿನ್ನೆ ಬೆಲೆ ಸ್ಥಿರವಾಗಿತ್ತು. ಯಾವುದೇ ಏರಿಕೆ ಕಂಡು ಬಂದಿಲ್ಲ. ಆದರೆ, ಮೇ 14ರಂದು ಮತ್ತೆ ದೇಶದೆಲ್ಲೆಡೆ ಪೆಟ್ರೋಲ್ ಸರಾಸರಿ 28-29ಪೈಸೆ ಹಾಗೂ
from Oneindia.in - thatsKannada News https://ift.tt/33F8GDe





No comments:
Post a Comment