ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಇಳಿಮುಖದ ಹಿಂದಿನ ಮರ್ಮ?
ನವದೆಹಲಿ, ಮೇ 14: ಭಾರತದಲ್ಲಿ ಪ್ರತಿನಿತ್ಯ 4 ಲಕ್ಷದ ಗಡಿ ದಾಟುತ್ತಿದ್ದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 3.43ಕ್ಕೆ ಇಳಿಮುಖವಾಗಿದೆ. ಹಾಗೆಂದ ಮಾತ್ರಕ್ಕೆ ಕೊವಿಡ್-19 ಪ್ರಭಾವ ಕಡಿಮೆಯಾಗಿದೆ ಎಂದು ಭಾವಿಸುವಂತಿಲ್ಲ. ಏಕೆಂದರೆ ಸೋಂಕು ತಪಾಸಣೆ ಪ್ರಮಾಣದಲ್ಲಿ ಇಳಿಕೆಯಾಗಿರುವುದೇ ಈ ಅಂಕಿ-ಸಂಖ್ಯೆಗಳ ಹಿಂದಿನ ಮರ್ಮವಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,43,144 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ
from Oneindia.in - thatsKannada News https://ift.tt/3eLzMip





No comments:
Post a Comment