ಮೇ 18ರಂದು ನೂರರ ಗಡಿಯತ್ತ ಪೆಟ್ರೋಲ್, ಡೀಸೆಲ್ ದರ
ನವದೆಹಲಿ, ಮೇ 18: ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಮಂಗಳವಾರ (ಮೇ 17)ದಂದು ಪರಿಷ್ಕರಣೆ ಮಾಡಿವೆ. ಈ ತಿಂಗಳಲ್ಲಿ ಒಟ್ಟಾರೆ 10ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಮೇ 18ರಂದು ಮತ್ತೆ ದೇಶದೆಲ್ಲೆಡೆ ಪೆಟ್ರೋಲ್ ಸರಾಸರಿ 27ಪೈಸೆ ಹಾಗೂ ಡೀಸೆಲ್ ಸರಾಸರಿ 279ಪೈಸೆ ಪ್ರತಿ ಲೀಟರ್‌ನಂತೆ ಏರಿಕೆಯಾಗಿತ್ತು. ಸುಮಾರು 18 ದಿನಗಳ ಬಳಿಕ ಪೆಟ್ರೋಲ್,
from Oneindia.in - thatsKannada News https://ift.tt/3u5ftkB





No comments:
Post a Comment