ಚಂಡಮಾರುತದ ಆರ್ಭಟಕ್ಕೆ ಕೇರಳದಲ್ಲಿ 2, ಕರ್ನಾಟಕದಲ್ಲಿ 4 ಮಂದಿ ಬಲಿ
ಬೆಂಗಳೂರು, ಮೇ 16: ಭಾರತದ ಪಶ್ಚಿಮ ಘಟ್ಟ, ಕರಾವಳಿ ಭಾಗದಲ್ಲಿ ತೀವ್ರ ಮಳೆ, ಚಂಡಮಾರುತದಿಂದ ಸಾವು ನೋವು ಸಂಭವಿಸಿದೆ. ಕೇರಳದಲ್ಲಿ ಇಬ್ಬರು ಹಾಗೂ ಕರ್ನಾಟಕದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಭಾನುವಾರದ ನಂತರ ಮಾರುತಗಳು ಉತ್ತರ-ವಾಯುವ್ಯ ದಿಕ್ಕಿನತ್ತ ಸಾಗುವ ಸಾಧ್ಯತೆ ಇದ್ದು, ಮೇ 18 ರ ಮುಂಜಾನೆ ಗುಜರಾತ್ ಕರಾವಳಿಯನ್ನು ತಲುಪಲಿದೆ. ಮತ್ತು ಲಕ್ಷದ್ವೀಪ ದ್ವೀಪಗಳು, ಕೇರಳ, ತಮಿಳುನಾಡು
from Oneindia.in - thatsKannada News https://ift.tt/2S1NapS





No comments:
Post a Comment