ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ; ಪ್ರಮುಖ ನಗರಗಳಲ್ಲಿ ಮೇ 27ರ ಬೆಲೆ ಹೀಗಿದೆ...
ನವದೆಹಲಿ, ಮೇ 27: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವಾರದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಬುಧವಾರ ಏಕಾಏಕಿ ಏರಿಕೆ ಕಂಡಿತ್ತು. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆಗೊಂಡು 49,049 ರೂಪಾಯಿಗೆ ತಲುಪಿ, ಬೆಳ್ಳಿ ಬೆಲೆಯು ಶೇಕಡಾ 0.7ರಷ್ಟು ಹೆಚ್ಚಾಗಿ ಪ್ರತಿ ಕೆಜಿಗೆ 72,622 ರೂಪಾಯಿಗೆ ಮುಟ್ಟಿತ್ತು. ಮೇ 27ರಂದು ಕೂಡ ಚಿನ್ನದ
from Oneindia.in - thatsKannada News https://ift.tt/3oW7XqV





No comments:
Post a Comment