ಕೋವಿಡ್ 2ನೇ ಅಲೆ; ಪ್ಲಾಸ್ಲಾ ಥೆರಪಿ ಪರಿಣಾಮಕಾರಿಯಲ್ಲ
ನವದೆಹಲಿ, ಮೇ 16; ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಹೆಚ್ಚು ಚರ್ಚೆಗೆ ಬಂದಿದ್ದು ಪ್ಲಾಸ್ಲಾ ಥೆರಪಿ. ಆದರೆ ಈಗ ತಜ್ಞರ ಸಮಿತಿಯೊಂದು ಪ್ಲಾಸ್ಲಾ ಥೆರಪಿಯನ್ನು ಚಿಕಿತ್ಸಾ ವಿಧಾನದಿಂದ ಕೈಬಿಡಬಹುದು ಎಂದು ಅಭಿಪ್ರಾಯಪಟ್ಟಿದೆ. ಪ್ಲಾಸ್ಲಾ ಥೆರಪಿ ಕೋವಿಡ್ ಸೋಂಕಿತರನ್ನು ಗುಣಪಡಿಸುವ ಅಥವ ಸಾವನ್ನು ತಡೆಯಲು ಪರಿಣಾಮಕಾರಿಯಾಗಿಲ್ಲ ಅದನ್ನು ಚಿಕಿತ್ಸಾ ವಿಧಾನದಿಂದ ಕೈ ಬಿಡಬಹುದು ಎಂದು
from Oneindia.in - thatsKannada News https://ift.tt/2RfDAQa





No comments:
Post a Comment