ಕೋವಿಡ್ 2ನೇ ಅಲೆ; ಕರ್ನಾಟಕದಲ್ಲಿ ಹೊಸ ಕೇಸ್, ಸಾವಿನಲ್ಲಿ ದಾಖಲೆ
ಬೆಂಗಳೂರು, ಮೇ 21; ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಕೋವಿಡ್ 2ನೇ ಅಲೆ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ಆತಂಕ ಸೃಷ್ಟಿ ಮಾಡಿದೆ. ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ ಮೇ 20ರ ತನಕ 23,306 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಶೇ 34.88 ಅಂದರೆ 8,321
from Oneindia.in - thatsKannada News https://ift.tt/2T97yWw





No comments:
Post a Comment