ಕರ್ನಾಟಕ ಖಾಕಿ: ಕೊರೊನಾ 2ನೇ ಅಲೆಯಲ್ಲಿ ಪ್ರತಿದಿನ ಒಬ್ಬ ಪೊಲೀಸ್ ಸಾವು!
ಬೆಂಗಳೂರು, ಮೇ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಿಂದ ಪೊಲೀಸರು ಜನರನ್ನು ರಕ್ಷಿಸಲು ರಸ್ತೆಗೆ ಇಳಿದಿದ್ದಾರೆ. ಕರ್ನಾಟಕದಲ್ಲಿ ಕೊವಿಡ್-19 ನಿಯಮ ಪಾಲನೆ ಹಿಂದಿನ ಸೂತ್ರದಾರರಂತೆ ಕೆಲಸ ಮಾಡುತ್ತಿರುವ ಆರಕ್ಷಕರಿಗೇ ಜೀವ ರಕ್ಷಣೆ ಇಲ್ಲದಂತಾ ಸ್ಥಿತಿ ಎದುರಾಗಿದೆ. ಕರ್ನಾಟಕದಲ್ಲೂ ಪ್ರತಿನಿತ್ಯ ನೂರಾರು ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಡುತ್ತಿದ್ದಾರೆ. ಈ ಸಾವಿನ ಪಟ್ಟಿಯಲ್ಲಿ ಪ್ರತಿನಿತ್ಯ ಒಬ್ಬ ಪೊಲೀಸ್
from Oneindia.in - thatsKannada News https://ift.tt/3f4uE9r





No comments:
Post a Comment