ಡಿಆರ್‌ಡಿಒ 2-ಡಿಜಿ ಔಷಧಿ ಲೋಕಾರ್ಪಣೆ ಮಾಡಿದ ರಾಜನಾಥ್ ಸಿಂಗ್
ನವದೆಹಲಿ, ಮೇ 17: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸ್ (ಐಎನ್ಎಂಎಎಸ್), ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಆಂಟಿ-ಕೋವಿಡ್ -19 ಚಿಕಿತ್ಸಕ ಔಷಧಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೋಕಾರ್ಪಣೆ ಮಾಡಿದರು. ಮೊದಲ
from Oneindia.in - thatsKannada News https://ift.tt/3eTPk3u





No comments:
Post a Comment