ರಾಷ್ಟ್ರೀಯ ಲಾಕ್‌ಡೌನ್ ನಿರ್ಧಾರ ಪ್ರಧಾನಿ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಮ್ಮಿ: 4 ಕಾರಣಗಳು
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ದೇಶದಲ್ಲಿ ಹರಡಲು ಆರಂಭಿಸಿದ ನಂತರ ಮತ್ತು ದೈನಂದಿನ ಕೇಸುಗಳ ಸಂಖ್ಯೆ ನಾಲ್ಕು ಲಕ್ಷದ ಗಡಿ ದಾಟಿದ ಸಂದರ್ಭದಲ್ಲಿ ಮತ್ತೆ ಕೇಂದ್ರ ಸರಕಾರ ರಾಷ್ಟ್ರೀಯ ಲಾಕ್‌ಡೌನ್ ಹೇರಬಹುದು ಎನ್ನುವ ಗುಮ್ಮ ಹರಿದಾಡಲಾರಂಭಿಸಿತು. ವಿಪರೀತವಾಗಿ ಏರುತ್ತಿದ್ದ ಮೃತ ಪಡುತ್ತಿರುವವರ ಸಂಖ್ಯೆ, ಅಲ್ಲಲ್ಲಿ ಆಕ್ಸಿಜನ್ ಕೊರತೆಗಳು, ವಿಶ್ವ ಮಟ್ಟದಲ್ಲಿ ಭಾರತದ ಆರೋಗ್ಯ ವ್ಯವಸ್ಥೆ ಸುದ್ದಿಯಾಗುತ್ತಿದ್ದ ಸಂದರ್ಭದಲ್ಲಿ
from Oneindia.in - thatsKannada News https://ift.tt/3os5Z1o





No comments:
Post a Comment