ಸಾವಿನ ಅಪಾಯ: ಭಾರತೀಯರ ಉಸಿರು ಕಸಿಯುತ್ತಿರುವ ಕೊರೊನಾವೈರಸ್!
ನವದೆಹಲಿ, ಮೇ 18: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯು ಒಂದು ಸೋಂಕು ಆಗಿರದೇ ಪ್ರಾಣ ತೆಗೆಯುವ ಮಹಾಮಾರಿ ಆಗಿ ಪರಿವರ್ತನೆ ಆಗಿದೆ. ಮೊದಲ ಅಲೆಯಲ್ಲಿ ಸೋಂಕು ಅಷ್ಟೊಂದು ಅಪಾಯಕಾರಿ ಎನಿಸಿರಲಿಲ್ಲ. ಆದರೆ ಈಗ ಭಾರತೀಯರಲ್ಲಿ ಭಯ ಹುಟ್ಟಿಸುತ್ತಿರುವ ಕೊವಿಡ್-19 ಎರಡನೇ ಅಲೆ ಮೊದಲಿನಂತಿಲ್ಲ. ಕೊರೊನಾವೈರಸ್ ಮೊದಲ ಅಲೆ ಎಂದರೆ ಜ್ವರ, ಕೆಮ್ಮು, ನೆಗಡಿ, ತಲೆನೋವು
from Oneindia.in - thatsKannada News https://ift.tt/3hvoEIg





No comments:
Post a Comment