ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣ ಏಕೆ? ಏನು? ಎತ್ತ?
ನವದೆಹಲಿ, ಮೇ 20: ಕೋವಿಡ್ 19 ಸಾಂಕ್ರಾಮಿಕದ ದೆಸೆಯಿಂದ ವೈಯಕ್ತಿಕ ಆದಾಯ ತೆರಿಗೆ ಹಾಗೂ ಸಂಸ್ಥೆಗಳ ಐಟಿ ರಿಟರ್ನ್ಸ್ ಸಲ್ಲಿಸುವ ಕೊನೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಜುಲೈ 31,2021ರ ಬದಲಿಗೆ ಸೆಪ್ಟೆಂಬರ್ 30, 2021 ರ ತನಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಸಂಸ್ಥೆಗಳಿಗೆ ನವೆಂಬರ್ 30, 2021ರ ತನಕ ಕಾಲಾವಕಾಶ ಸಿಗಲಿದೆ. ಈ
from Oneindia.in - thatsKannada News https://ift.tt/3u6Ceo0





No comments:
Post a Comment