ಕೇಂದ್ರ ಸರಕಾರದ ವಿರುದ್ದ ಕೊರೊನಾ ತಜ್ಞರ ಸಮಿತಿಯ ಗಂಭೀರ ಆರೋಪ
ಹಲವು ರಾಜ್ಯಗಳು ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಮೊರೆ ಹೋಗಿದ್ದರೂ ಕೊರೊನಾ ಆರ್ಭಟ ಮುಂದುವರಿಯುತ್ತಲೇ ಇದೆ. ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಮಸ್ಯೆಗಳು ಇನ್ನಿಲ್ಲದಂತೇ ಕಾಡುತ್ತಿದೆ. ಮೇ ಒಂದರಿಂದ ಹದಿನೆಂಟು+ ವಯಸ್ಸಿನವರಿಗೆ ಲಸಿಕೆ ನೀಡಲು ಆರಂಭಿಸಲಾಗುವುದು ಎನ್ನುವ ಪ್ರಧಾನಿ ಮೋದಿಯ ಘೋಷಣೆ, ಬರೀ ಮಾತಲ್ಲೇ ಉಳಿದಿದೆ. ಯಾವುದೇ ಮುಂದಾಲೋಚನೆಯಿಲ್ಲದೇ ಎಂಬತ್ತಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ರಫ್ತು ಮಾಡಿ ವಿಶ್ವಗುರು
from Oneindia.in - thatsKannada News https://ift.tt/33aiLI8





No comments:
Post a Comment