ಹೋಂ ಐಸೊಲೇಷನ್, ಮಾರ್ಗಸೂಚಿ, ತೆಗೆದುಕೊಳ್ಳಬೇಕಾದ ಔಷಧಿಗಳ ವಿವರ
ಬೆಂಗಳೂರು, ಮೇ 03: ರಾಜ್ಯದಲ್ಲಿ ನಿತ್ಯ 30 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದು, ಹೋಂ ಐಸೊಲೇಷನ್ ಕುರಿತು ರಾಜ್ಯ ಸರ್ಕಾರ ಪರಿಷ್ಕೃತ ಅಧಿಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೊರೊನಾ ಸೋಂಕು ಲಕ್ಷಣವುಳ್ಳ ವ್ಯಕ್ತಿ ಮನೆ ಪ್ರತ್ಯೇಕತೆ(ಹೋಂ ಐಸೋಲೇಷನ್) ಮನೆ ಆರೈಕೆ ಮತ್ತು ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ರೋಗಲಕ್ಷಣವಿಲ್ಲದ ಮತ್ತು ಸೌಮ್ಯವಾದ ಕೊವಿಡ್-19 ಸೋಂಕಿತ ವ್ಯಕ್ತಿಗಳಿಗೆ ಪರಿಷ್ಕೃತ
from Oneindia.in - thatsKannada News https://ift.tt/3eJ3YcM





No comments:
Post a Comment