ಡಿಸಿಗಳ ಜೊತೆ ಪ್ರಧಾನಿ ಮೋದಿ ನೇರ ಸಂವಾದ: ಇದನ್ನೇ ಹಿಂದೆ ಮಾಡಿದ್ದರೆ?
ಸಾಮಾನ್ಯವಾಗಿ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರುಗಳ ಜೊತೆ ಪ್ರಧಾನಮಂತ್ರಿಯಾದವರು ನೇರ ಸಂವಾದ ನಡೆಸಿದ ಉದಾಹರಣೆಗಳು ಬೇಕಾದಷ್ಟು ಸಿಗಬಹುದು. ಆದರೆ, ನೇರವಾಗಿ ಆಯಾಯ ಇಲಾಖೆಯ ಸಚಿವರುಗಳಿಗೆ ರಿಪೋರ್ಟ್ ಮಾಡುವ ಜಿಲ್ಲಾಧಿಕಾರಿಗಳ ಜೊತೆ ಪಿಎಂ ಸಂವಾದ ನಡೆಸುತ್ತಾರೆಂದರೆ? ಇಂತಹ ಬೆಳವಣಿಗೆ ತೀರಾ ಅಪರೂಪ. ಒಂದೆರಡು ವಾರಗಳ ಹಿಂದೆ ಕರ್ನಾಟಕದ ರಾಜ್ಯಪಾಲರು, ಕೋವಿಡ್ ವಿಚಾರದಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ವಿರೋಧ ಪಕ್ಷಗಳ
from Oneindia.in - thatsKannada News https://ift.tt/33W7qMk





No comments:
Post a Comment