ಕೋವಿಡ್ ಲಸಿಕೆಯ ಜೊತೆಗೆ ಹೋಟೆಲ್ ರೂಮ್ ಪ್ಯಾಕೇಜ್: ಕ್ರಮ ಕೈಗೊಳ್ಳಲು ಕೇಂದ್ರದಿಂದ ಸೂಚನೆ
ನವದೆಹಲಿ, ಮೇ 30: ಕೊರೊನಾ ವೈರಸ್‌ನ ಲಸಿಕೆಗಳನ್ನು ಈಗ ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟ ಮಾಡಲು ಅವಕಾಶವನ್ನು ನೀಡಲಾಗಿದೆ. ಆದರೆ ಕೆಲ ಖಾಸಗಿ ಆಸ್ಪತ್ರೆಗಳು ಹಾಗೂ ಸಂಸ್ಥೆಗಳು ಹೋಟೆಲ್‌ಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಪ್ಯಾಕೇಜ್‌ಗಳ ನೀಡುತ್ತಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂತಾ ಸಂಸ್ಥೆಗಳನ್ನು ಪತ್ತೆಹಚ್ಚಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆಯನ್ನು ನೀಡಿದೆ. ಎಲ್ಲಾ ರಾಜ್ಯ ಮತ್ತು
from Oneindia.in - thatsKannada News https://ift.tt/34slBc2





No comments:
Post a Comment