ಕೊರೊನಾ ಮಾರ್ಗಸೂಚಿ ಪಟ್ಟಿಯಿಂದ \"ಪ್ಲಾಸ್ಮಾ ಥೆರಪಿ\" ಔಟ್!
ನವದೆಹಲಿ, ಮೇ 18: ಕೊರೊನಾವೈರಸ್ ಸೋಂಕಿತರ ಆರೋಗ್ಯ ಚೇತರಿಕೆ ಮತ್ತು ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯಾಗಿಲ್ಲ ಎಂದು ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ. ಈ ಹಿನ್ನೆಲೆ ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ತೆಗೆದು ಹಾಕಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಪ್ರಕಾರ, ವಯಸ್ಕ ಕೊವಿಡ್ -19 ರೋಗಿಗಳ ನಿರ್ವಹಣೆಗಾಗಿ ಇರುವ ವೈದ್ಯಕೀಯ
from Oneindia.in - thatsKannada News https://ift.tt/3wkmEXD





No comments:
Post a Comment