ಪೂರ್ವ ಲಡಾಖ್ ಗಡಿಯಲ್ಲಿ ಮತ್ತೆ ಕಾಣಿಸಿಕೊಂಡ ಚೀನಾ ಯೋಧರು!
ನವದೆಹಲಿ, ಮೇ 20: ಕಳೆದ 2020ರಲ್ಲಿ ಭಾರತ ಚೀನಾ ಸೇನೆಗಳ ನಡುವಿನ ಸಂಘರ್ಷಕ್ಕೆ ಕಾರಣವಾದ ಪ್ರದೇಶದಲ್ಲೇ ಇದೀಗ ಮತ್ತೊಮ್ಮೆ ಚೀನಾದ ಸೇನಾಪಡೆ ಲಗ್ಗೆ ಇಟ್ಟಿದೆ. ಲಡಾಖ್ ಪ್ರದೇಶದ ಬಳಿಯಿರುವ ಚೀನಾ ಯೋಧರ ತರಬೇತಿ ಶಿಬಿರದಲ್ಲಿ ಭಾರಿ ಸಂಖ್ಯೆಯಲ್ಲಿ ಸೈನಿಕರು ಕಂಡು ಬಂದಿರುವುದನ್ನು ಭಾರತ ಗಮನಿಸಿದೆ. ಭಾರತಕ್ಕೆ ಹೊಂದಿಕೊಂಡಿರುವ ಚೀನಾದ ಗಡಿ ಪ್ರದೇಶಗಳಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು
from Oneindia.in - thatsKannada News https://ift.tt/3u1LD07





No comments:
Post a Comment