ಬ್ಲ್ಯಾಕ್ ಫಂಗಸ್ ಪತ್ತೆ, ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಐಸಿಎಂಆರ್ ಸಲಹೆ
ನವದೆಹಲಿ, ಮೇ 15: ಕೊರೊನಾ ಸೋಂಕಿನ ಜತೆಗೆ ಇದೀಗ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರಗಳು ಮನುಷ್ಯನ ಪ್ರಾಣವನ್ನು ಕಿತ್ತು ತಿನ್ನುತ್ತಿವೆ. ಇದನ್ನು ತಡೆಗಟ್ಟಲು ಐಸಿಎಂಆರ್ ಹಲವು ಸಲಹೆಗಳನ್ನು ನೀಡಿದೆ. ಕೋವಿಡ್ ಸೋಂಕಿತರಿಗೆ ಅಪಾಯಕಾರಿ ಪರಿಣಮಿಸುತ್ತಿರುವ ಬ್ಲ್ಯಾಕ್ ಫಂಗಸ್ ಕುರಿತಂತೆ ಐಸಿಎಂಆರ್ ಮಾರ್ಗಸೂಚಿ ಮತ್ತು ಸಲಹೆಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆಯು ದಿನೇ ದಿನೇ
from Oneindia.in - thatsKannada News https://ift.tt/3tRksVL





No comments:
Post a Comment