ಅವಕಾಶವಾದಿ ಬ್ಲ್ಯಾಕ್ ಫಂಗಸ್: ಬೆಂಕಿಯಿಂದ ಬಾಣಲೆಗೆ, ಎಚ್ಚರಾ.. ಇಲ್ಲಾಂದ್ರೆ ಟ್ರೀಟ್ಮೆಂಟ್ ಕಷ್ಟ
ಕೊರೊನಾ ಎರಡನೇ ಅಲೆಯ ನಡುವೆ ಬ್ಲ್ಯಾಕ್ ಫಂಗಸ್ ಕಾಟ ಆರಂಭವಾಗಿದೆ. ಫಂಗಸ್ ಎನ್ನುವುದು ಹಿಂದಿನಿಂದಲೂ ಇದೆ, ಆದರೆ ಕಪ್ಪು ಬಣ್ಣದಲ್ಲಿರುವ ಈ ಫಂಗಸ್ ದಾಳಿ ನಡೆಸುತ್ತಿರುವುದು ಕೋವಿಡ್ ನಿಂದ ಗುಣಮುಖರಾದವರಿಗೆ. ಇದು ಹೇಗೆ ಮನುಷ್ಯನನ್ನು ಅಟ್ಯಾಕ್ ಮಾಡುತ್ತದೆ, ಯಾವ ಕಾರಣಕ್ಕಾಗಿ ಇದು ಕೋವಿಡ್ ಗುಣಮುಖರ ದೇಹದೊಳಗೆ ಸೇರಿಕೊಳ್ಲುತ್ತದೆ, ಈ ಬಗ್ಗೆ ಎಚ್ಚರ ತೆಗೆದುಕೊಳ್ಳಬೇಕಾದದ್ದು ಎಲ್ಲಿ ಎನ್ನುವುದರ ಬಗ್ಗೆ
from Oneindia.in - thatsKannada News https://ift.tt/3bso0aA





No comments:
Post a Comment