ಭಾರತಕ್ಕೆ ಮುಂದಿನ ವರ್ಷ ಲಭ್ಯವಾಗಲಿದೆ ಮಾಡರ್ನಾ ಲಸಿಕೆ
ನವದೆಹಲಿ, ಮೇ 26: ಮಾಡರ್ನಾ ಇಂಕ್ ಸಂಸ್ಥೆ ಮುಂದಿನ ವರ್ಷ ಭಾರತದಲ್ಲಿ ತನ್ನ ಒಂದು ಡೋಸ್‌ನ ಕೊರೊನಾ ಲಸಿಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಕುರಿತು ಸಂಸ್ಥೆಯು ಸಿಪ್ಲಾ ಸೇರಿದಂತೆ ಹಲವು ಭಾರತೀಯ ಔಷಧ ತಯಾರಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. 12 ರಿಂದ 17ರ ವಯೋಮಾನದವರಿಗೂ ತನ್ನ ಕೊರೊನಾ ಲಸಿಕೆ ಪ್ರಭಾವಕಾರಿ ಎಂದು ಸಂಸ್ಥೆ ಮಂಗಳವಾರ
from Oneindia.in - thatsKannada News https://ift.tt/3ccE8O3





No comments:
Post a Comment