ದೇಶಿ 5ಜಿ ಮೂಲಕ ಜಾಗತಿಕ ಡಿಜಿಟಲ್ ಕ್ರಾಂತಿಗೆ ಮುಂದಾದ ಜಿಯೋ
ನವದೆಹಲಿ, ಜೂನ್ 4: ಡಿಜಿಟಲ್ ವೇದಿಕೆಗಳನ್ನು ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮುಂದಿನ ಪೀಳಿಗೆಯ 5 ಜಿ ಸ್ಟ್ಯಾಕ್ ಅನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಜಿಯೋ ತ್ವರಿತಗೊಳಿಸುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಇದು, ಜಾಗತಿಕ ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬುದನ್ನು ವರದಿ ಎತ್ತಿ ತೋರಿಸಿದೆ. ರಿಲಯನ್ಸ್ ಜಿಯೋ ತನ್ನ ಮುಂದಿನ 300 ಮಿಲಿಯನ್
from Oneindia.in - thatsKannada News https://ift.tt/3fLDh98





No comments:
Post a Comment