ಪೆಟ್ರೋಲ್ ಬೆಲೆ: ದೇಶದ ಯಾವ ಯಾವ ರಾಜ್ಯಗಳಲ್ಲಿ 100 ರು ಪ್ಲಸ್
ನವದೆಹಲಿ, ಜುಲೈ 6: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಂಗಳವಾರ (ಜುಲೈ 6) ದಂದು ಪೆಟ್ರೋಲ್, ಡೀಸೆಲ್ ದರವನ್ನು ಬದಲಾಯಿಸಿಲ್ಲ. ಮೆಟ್ರೋ ನಗರಗಳ ಪೈಕಿ ದೆಹಲಿ ಹಾಗೂ ಕೋಲ್ಕತಾ ಬಿಟ್ಟರೆ ಮಿಕ್ಕೆಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್ 100 ರು ಪ್ರತಿ ಲೀಟರ್ ನಷ್ಟಿವೆ. ಮೇ 4ರಿಂದ ಇಂದಿನ ತನಕ ಒಟ್ಟು 35 ಬಾರಿ ಹಾಗೂ ಜೂನ್
from Oneindia.in - thatsKannada News https://ift.tt/3AvSvr5





No comments:
Post a Comment