ಕೋವಿಡ್‌ನ 2 ನೇ ಅಲೆಯಲ್ಲಿ ಸಾವಿನ ಪ್ರಮಾಣ ಶೇ.30 ರಷ್ಟು ಅಧಿಕ: ಐಸಿಎಂಆರ್
ನವದೆಹಲಿ, ಜು.04: ಕೋವಿಡ್ -19 ರ ಎರಡನೇ ಅಲೆಯ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಸಾವುಗಳಲ್ಲಿ ಶೇ.30 ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೊಸ ಅಧ್ಯಯನದಲ್ಲಿ ತಿಳಿಸಿದೆ. ಐಸಿಎಂಆರ್ ಸಂಶೋಧಕರು ಮೊದಲ ಅಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾದ 11,178 ರೋಗಿಗಳ ಫಲಿತಾಂಶವನ್ನು ಎರಡನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದ 3,258 ರೋಗಿಗಳೊಂದಿಗೆ ಹೋಲಿಸಿದ್ದು ಈ
from Oneindia.in - thatsKannada News https://ift.tt/3hfpgRJ





No comments:
Post a Comment