ಪೆಟ್ರೋಲ್, ಡೀಸೆಲ್: ಎರಡು ತಿಂಗಳಲ್ಲಿ 35 ಬಾರಿ ಬೆಲೆ ಏರಿಕೆ
ನವದೆಹಲಿ, ಜುಲೈ 4: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್ ದರವನ್ನು ರವಿವಾರ (ಜುಲೈ 4) ದಂದು ದಾಖಲೆ ಮಟ್ಟದಲ್ಲಿ ಏರಿಕೆ ಮಾಡಿವೆ. 100 ರು ಪ್ರತಿ ಲೀಟರ್ ಕ್ಲಬ್ಬಿಗೆ ಮೆಟ್ರೋ ನಗರಗಳ ಪೈಕಿ ದೆಹಲಿ ಹಾಗೂ ಕೋಲ್ಕತಾ ಮಾತ್ರ ಸೇರ್ಪಡೆಯಾಗಿಲ್ಲ ಮೇ 4ರಿಂದ ಇಂದಿನ ತನಕ ಒಟ್ಟು 35 ಬಾರಿ ಹಾಗೂ ಜೂನ್ ತಿಂಗಳಲ್ಲೇ
from Oneindia.in - thatsKannada News https://ift.tt/2V7MsZB





No comments:
Post a Comment