ತಕ್ಷಣ ರೀಚಾರ್ಜ್ ಮಾಡಿ ನಂತರ ಪಾವತಿಸಿ: ಜಿಯೊ ಪರಿಚಯಿಸುತ್ತಿದೆ 'ಎಮರ್ಜೆನ್ಸಿ ಡೇಟಾ ಲೋನ್' ಸೌಲಭ್ಯ
ನವದೆಹಲಿ, ಜುಲೈ 04: ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೊ ಕಂಪನಿ ಇದೀಗ ತನ್ನ ಬಳಕೆದಾರರಿಗೆ ತಕ್ಷಣವೇ ರೀಚಾರ್ಜ್ ಮಾಡಿ ನಂತರ ಪಾವತಿ ಮಾಡಬಹುದಾದ 'ಎಮರ್ಜೆನ್ಸಿ ಡೇಟಾ ಲೋನ್' ಸೌಲಭ್ಯ ಪರಿಚಯಿಸುತ್ತಿದೆ. ಡೇಟಾ ಟಾಪ್‌ಅಪ್ ಅನ್ನು ತಕ್ಷಣವೇ ಖರೀದಿಸುವ ಪರಿಸ್ಥಿತಿಯಲ್ಲಿ, ಬೇರೆ ಬೇರೆ ಕಾರಣಗಳಿಗಾಗಿ ಎಲ್ಲ ಬಳಕೆದಾರರೂ ಇರುವುದಿಲ್ಲ ಎಂಬುದು ಭಾರತದ ಕಿರಿಯ, ಆದರೆ ಅತಿದೊಡ್ಡ ಟೆಲಿಕಾಂ
from Oneindia.in - thatsKannada News https://ift.tt/3dCIqic





No comments:
Post a Comment