ಡಬಲ್ ಅಲ್ಲ 7 ರೂಪಾಂತರಿ ಹೊಂದಿರುವ ಲ್ಯಾಂಬ್ಡಾ: ಎಚ್ಚರ ತಪ್ಪದಿರಿ ಜೋಕೆ!
ನವದೆಹಲಿ, ಜು.10: ಇತರ ಕೊರೊನಾವೈರಸ್ ತಳಿಗಳಿಗೆ ಹೋಲಿಸಿದಾಗ ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನಲ್ಲಿ ಸಿ .37 ವಂಶಾವಳಿ ಅಥವಾ ಲ್ಯಾಂಬ್ಡಾ ರೂಪಾಂತರದ ಪಾತ್ರವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ಬೇಕಾಗುತ್ತವೆ. ಆದರೆ ನಾವು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಜನರಲ್ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ನೀಡಿದ ಹೇಳಿಕೆಗಳನ್ನು ಪರಿಶೀಲಿಸಿದಾಗ ನಿಜಕ್ಕೂ ನಾವು ಆತಂಕಕ್ಕೆ ಒಳಗಾಗಬೇಕಾಗುವ ಕೆಲವು ಅಂಶಗಳು ಲಭಿಸುತ್ತದೆ. ಡಾ
from Oneindia.in - thatsKannada News https://ift.tt/3yGnGOG





No comments:
Post a Comment