ಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ಬರೆದ ರಿಚರ್ಡ್ ಬ್ರ್ಯಾನ್ಸನ್
ಖ್ಯಾತ ಬಿಲಿಯೊನೇರ್ ಉದ್ಯಮಿ ರಿಚರ್ಡ್ ಬ್ರ್ಯಾನ್ಸನ್ ಅವರು ಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ತಮ್ಮ ವರ್ಜಿನ್ ಗ್ಯಾಲೆಕ್ಟಿಕ್ ಬಾಹ್ಯಾಕಾಶ ಪ್ರವಾಸ ಕಂಪನಿ ಮೂಲಕ ಬಾಹ್ಯಾಕಾಶ ಪ್ರವಾಸವನ್ನು ಮಾಡಿದ್ದಾರೆ. ನ್ಯೂ ಮೆಕ್ಸಿಕೋದ ಮರುಭೂಮಿಯಿಂದ ನಭಕ್ಕೆ ನೆಗೆದ ಬಾಹಾಕ್ಯಾಶ ನೌಕೆಯು ರಿಚರ್ಡ್ ಬ್ರ್ಯಾನ್ಸನ್ ಹಗೂ ಇತರೆ ಐವರನ್ನು ಕರೆದುಕೊಂಡು 88 ಕಿ.ಮೀ ಎತ್ತರಕ್ಕೆ ಹಾರಿ ವಾಪಸ್ ಬಂದಿದೆ. ಬಾಹ್ಯಾಕಾಶ
from Oneindia.in - thatsKannada News https://ift.tt/3k7Jj6v





No comments:
Post a Comment