\"ಬಾಹ್ಯಾಕಾಶದಲ್ಲಿ ತೇಲಾಡುತ್ತಲೇ ಭೂಮಿ ನೋಡುವ ಆಸೆಯೇ?\"
ನ್ಯೂಯಾರ್ಕ್, ಜುಲೈ 12: "ಈ ಮಧುರ ಕ್ಷಣವನ್ನು ಸವಿಯುವುದಕ್ಕಾಗಿ ಬಾಲ್ಯದಿಂದಲೂ ನಾನು ಕನಸು ಕಟ್ಟಿಕೊಂಡಿದ್ದೆನು. ಆದರೆ ಬಾಹ್ಯಾಕಾಶದಲ್ಲಿ ನಿಂತು ಭೂಮಿ ಅಂದವನ್ನು ಸವಿಯುವುದಕ್ಕೆ ಯಾವುದೇ ರೀತಿ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ, ಇದೊಂದು ಮಾಂತ್ರಿಕ ಅನುಭವವನ್ನು ನೀಡಿದೆ," ಎಂದು ಉದ್ಯಮಿ ರಿಚರ್ಡ್ ಬ್ರಾನ್ಸನ್ ತಿಳಿಸಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್ ಸ್ಪೇಸ್ಫ್ಲೈಟ್ ಕಂಪನಿ ಸಿದ್ಧಪಡಿಸಿದ ವಿಎಸ್ಎಸ್ ಯುನಿಟಿ (VSS Unity) ಗಗನ ನೌಕೆಯಲ್ಲಿ
from Oneindia.in - thatsKannada News https://ift.tt/3ifyyg3





No comments:
Post a Comment