ಮೊದಲು ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ; ಸೇನಾ ಮುಖ್ಯಸ್ಥ
ನವದೆಹಲಿ, ಜುಲೈ 02: "ಡ್ರೋನ್‌ಗಳ ಸುಲಭ ಲಭ್ಯತೆ ದೇಶಗಳು ಹಾಗೂ ದೇಶ ಪ್ರಾಯೋಜಿತ ಉಗ್ರರಿಂದ ಭದ್ರತಾ ಸವಾಲುಗಳನ್ನು ಹೆಚ್ಚಿಸಿದೆ" ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಗುರುವಾರ ಹೇಳಿದ್ದಾರೆ. "ಹೊಸ ಬೆದರಿಕೆ ಸೃಷ್ಟಿಸಿರುವ ಈ ಆಧುನಿಕ ಡ್ರೋನ್ ಯುದ್ಧದ ಬದಲಾಗುತ್ತಿರುವ ಸನ್ನಿವೇಶವನ್ನು ನಿಭಾಯಿಸಲು ಹಳೆಯ ಮನಸ್ಥಿತಿಯನ್ನು ನಾವು ಬದಲಾಯಿಸಿಕೊಳ್ಳಬೇಕಿದೆ" ಎಂದು ಕರೆ ನೀಡಿದ್ದಾರೆ.
from Oneindia.in - thatsKannada News https://ift.tt/3hb8hA5





No comments:
Post a Comment