ತನಿಖೆಗೆ ಮೊದಲೇ ಆರೋಪಿಗಳ ಗುರುತು ಬಹಿರಂಗಪಡಿಸದಂತೆ ಪೊಲೀಸರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜುಲೈ 02: ತನಿಖೆಗೆ ಮೊದಲೇ ಮಾಧ್ಯಮಗಳಿಗೆ ಆರೋಪಿಗಳ ಗುರುತು ಬಹಿರಂಗಪಡಿಸದಂತೆ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದ್ದು, ಈಚೆಗಿನ ಪೊಲೀಸ್ ಪ್ರಕಟಣೆಗಳಲ್ಲಿ ಈ ಆದೇಶದ ಪಾಲನೆ ಕಂಡುಬರುತ್ತಿದೆ. ಈಚೆಗೆ ಯಾವುದೇ ಅಪರಾಧ ಪ್ರಕರಣ ಸಂಬಂಧ ಪೊಲೀಸರ ಪ್ರಕಟಣೆಯಲ್ಲಿ ಆರೋಪಿಗಳ ಹೆಸರು ಪ್ರಕಟಣೆ ಮಾಡಲಾಗುತ್ತಿಲ್ಲ ಹಾಗೂ ಅವರ ಚಿತ್ರಗಳನ್ನು ಮಸುಕುಗೊಳಿಸಿ ಪ್ರಕಟಿಸಿರುವುದು ಕಂಡುಬರುತ್ತಿದೆ. ಜೂನ್ 15ರಂದು ಕರ್ನಾಟಕ
from Oneindia.in - thatsKannada News https://ift.tt/3AhgcDo





No comments:
Post a Comment