ಉಗ್ರರಿಗೆ ಹೆದರಿ ಓಡಿ ಹೋದ ಸೈನಿಕರು, ಕಣ್ಣೀರು ತರಿಸುತ್ತೆ ಯೋಧರ ಕಥೆ-ವ್ಯಥೆ
ಬಲಾಢ್ಯರ ಕಾಳಗದಲ್ಲಿ ನಲುಗುವುದು ನಿಶ್ಯಕ್ತರು ಮಾತ್ರ. ಅಂದಹಾಗೆ ಈ ಪೀಠಿಕೆ ಹಾಕಲು ಕಾರಣ ಅಫ್ಘಾನ್‌ನ ಸೈನಿಕರ ಕರುಣಾಜನಕ ಸ್ಥಿತಿ. ತುತ್ತು ಅನ್ನಕ್ಕಾಗಿ, ಕುಟುಂಬದ ಅಗತ್ಯತೆಗಾಗಿ, ಇನ್ಯಾವುದೋ ಕಾರಣಕ್ಕಾಗಿ ಸೇನೆ ಸೇರಿದ್ದ ಅಫ್ಘಾನಿಸ್ತಾನಿ ಯೋಧರು ಇಷ್ಟುದಿನ ತಮ್ಮ ಪ್ರಜೆಗಳ ಜೀವ ರಕ್ಷಣೆಗೆ ಹೋರಾಡಿದ್ದರು. ಆದ್ರೆ ಪರಿಸ್ಥಿತಿ ಈಗ ಬದಲಾಗಿದೆ. ಯಾವಾಗ ಅಮೆರಿಕ ತನ್ನ ಪೂರ್ತಿ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದೆ
from Oneindia.in - thatsKannada News https://ift.tt/3yq0GDp





No comments:
Post a Comment