ಹರ್ಷವರ್ಧನ್ ರಾಜೀನಾಮೆ ಮೂಲಕ ಕೊರೊನಾ ನಿರ್ವಹಣೆ ವೈಫಲ್ಯ ಒಪ್ಪಿಕೊಂಡ ಕೇಂದ್ರ
ನವದೆಹಲಿ, ಜುಲೈ 08: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆಯು ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿ ವೈಫವನ್ನು ಎತ್ತಿ ತೋರಿಸಿದೆ. ಕೊರೊನಾ ಎರಡನೇ ಅಲೆಯ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನವು ಆರೋಪವು ಸಾರ್ವಜನಿಕ ವಲಯ ಹಾಗೂ ಪ್ರತಿಪಕ್ಷಗಳಿಂದ ಕೇಳಿಬಂದಿತ್ತು. ಮೋದಿ ಸರ್ಕಾರ್ 2.0: ಯಾರಿಗೆ ಯಾವ ಖಾತೆ? ಆದರೆ ಇದನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ
from Oneindia.in - thatsKannada News https://ift.tt/3yC5nKj





No comments:
Post a Comment