ಭಾರತದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಏರಿಕೆ
ನವದೆಹಲಿ, ಜುಲೈ 07: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 43,733 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಮಂಗಳವಾರ 34,703 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಕಳೆದ ಒಂದು ದಿನದಲ್ಲಿ ಸುಮಾರು 10 ಸಾವಿರದಷ್ಟು ಪ್ರಕರಣಗಳ ಏರಿಕೆಯಾಗಿದೆ.4,59,920 ಸಕ್ರಿಯ ಪ್ರಕರಣಗಳಿವೆ, ಚೇತರಿಕೆ ಪ್ರಮಾಣ ಶೇ.97.18ರಷ್ಟಿದೆ. ದೇಶದಲ್ಲಿ ಕಳೆದ 111 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಪ್ರಕರಣ ದಾಖಲು ಇದುವರೆಗೆ ಒಟ್ಟು
from Oneindia.in - thatsKannada News https://ift.tt/3hkjsGw





No comments:
Post a Comment