ಜುಲೈ ತಿಂಗಳಿನಲ್ಲಿ ಹೇಗಿರಲಿದೆ ಮುಂಗಾರು? ಎಷ್ಟು ಮಳೆಯಾಗಲಿದೆ?
ನವದೆಹಲಿ, ಜುಲೈ 02: ಕಳೆದ ಒಂದು ವಾರದಿಂದ ದೇಶದಾದ್ಯಂತ ಮುಂಗಾರು ಕ್ಷೀಣಿಸಿದ್ದು, ಜುಲೈ ಮೊದಲ ವಾರದ ನಂತರವಷ್ಟೆ ಮುಂಗಾರು ಮತ್ತೆ ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜುಲೈ ತಿಂಗಳ ಮೊದಲ ವಾರ ಅಷ್ಟು ಉತ್ತಮವಾಗಿ ಮಳೆಯಾಗುವುದಿಲ್ಲ. ಎರಡನೇ ವಾರದಲ್ಲಿ ನೈಋತ್ಯ ಮುಂಗಾರು ಚುರುಕು ಪಡೆಯಲಿದೆ. ಆಗ ದೇಶಾದ್ಯಂತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ
from Oneindia.in - thatsKannada News https://ift.tt/3jBYkx8





No comments:
Post a Comment