ಕರ್ನಾಟಕದಲ್ಲಿ ಕಾಣಿಸಿಕೊಂಡ ಇಟಾ ವೈರಸ್ ಬಗ್ಗೆ ಮಾಹಿತಿ
ಬೆಂಗಳೂರು, ಆಗಸ್ಟ್ 13: ಕರ್ನಾಟಕದಲ್ಲಿ ಕೊರೊನಾ ರೂಪಾಂತರಿಯಾಗಿರುವ ಇಟಾ ವೈರಸ್ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ರೂಪಾಂತರಿ ವೈರಸ್ ‘ಇಟಾ' ಪ್ರಕರಣ ಪತ್ತೆಯಾಗಿತ್ತು. ಕತಾರ್‌ನಿಂದ ನಾಲ್ಕು ತಿಂಗಳ ಹಿಂದೆ ಆಗಮಿಸಿದ ವ್ಯಕ್ತಿಯಲ್ಲಿ ಈ ವೈರಸ್ ಪತ್ತೆಯಾಗಿದ್ದರೂ ನಂತರ ಅವರು ಗುಣಮುಖರಾಗಿ ಮರಳಿ ಕತಾರ್‌ಗೆ ತೆರಳಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್
from Oneindia.in - thatsKannada News https://ift.tt/3fWjnYM





No comments:
Post a Comment