ಅಫ್ಘಾನಿಸ್ತಾನದ ಪಂಜ್‌ಶೀರ್‌ನಲ್ಲಿ 700 ತಾಲಿಬಾನಿಗಳ ಹತ್ಯೆ?
ಕಾಬೂಲ್, ಸೆಪ್ಟೆಂಬರ್ 06: ಅಫ್ಘಾನಿಸ್ತಾನದ ಪಂಜ್‌ಶೀರ್‌ನಲ್ಲಿ 700ಕ್ಕೂ ಅಧಿಕ ತಾಲಿಬಾನಿಗಳ ಹತ್ಯೆ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನದ ಎಲ್ಲಾ ಪ್ರಾಂತ್ಯಗಳನ್ನೂ ತಾನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಹೇಳಿದ್ದರೂ, ಪಂಜ್‌ಶೀರ್‌ನಲ್ಲಿ ಇನ್ನೂ ಉಗ್ರರು ಹಾಗೂ ಸ್ಥಳೀಯರ ಪ್ರತಿರೋಧ ಪಡೆಯ ನಡುವೆ ಭಾರಿ ಕಾಳಗ ನಡೆಯುತ್ತಿದೆ. ‘ಅಫ್ಘಾನಿಸ್ತಾನ ವಿಚಾರದಲ್ಲಿ ಜಗತ್ತು ಒಗ್ಗೂಡಲಿ' ಇದಪ್ಪಾ ಪುಟಿನ್ ಮಾತು ಅಂದ್ರೆ..! ಸಂಘರ್ಷದಲ್ಲಿ ತಾನು
from Oneindia.in - thatsKannada News https://ift.tt/3tqhTvm





No comments:
Post a Comment