ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್ ತಜ್ಞರ ಅಭಿಪ್ರಾಯ
ಬ್ರಿಟನ್, ಸೆಪ್ಟೆಂಬರ್ 11: ಬಲಿಷ್ಠವಾಗಿರುವ ಕೊರೊನಾ ರೂಪಾಂತರಗಳ ವಿರುದ್ಧ ಹೋರಾಟಕ್ಕೆ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಕುರಿತು ಜಾಗತಿಕವಾಗಿ ಚರ್ಚೆಗಳು ನಡೆಯುತ್ತಿವೆ. ಬ್ರಿಟನ್‌ನಲ್ಲಿಯೂ ಬೃಹತ್ ಮಟ್ಟದಲ್ಲಿ ಬೂಸ್ಟರ್ ಡೋಸ್ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದರೆ ಇದರ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬ್ರಿಟನ್ ತಜ್ಞರು. ಎರಡು ಡೋಸ್‌ಗಳ ಸಂಪೂರ್ಣ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿ ದೀರ್ಘಕಾಲ ಉಳಿಯುವುದರಿಂದ ಎಲ್ಲರಿಗೂ
from Oneindia.in - thatsKannada News https://ift.tt/2Vwnnbd





No comments:
Post a Comment