ಜನಸ್ನೇಹಿ ಸ್ಪಂದನೆಯ ಮೂಲಕ ಭಾರತ ವಿಶ್ವಗುರು ಆಗಲಿದೆ: ಸಚಿವ ಭಗವಂತ್ ಖೂಬಾ
ಬೆಂಗಳೂರು, ಸೆ. 07: "ಜನಸ್ನೇಹಿ ಸ್ಪಂದನೆಯ ಮೂಲಕ ಭಾರತ ವಿಶ್ವಗುರು ಆಗಲು ಸಾಧ್ಯವಿದೆ ಎಂದು ಕಳೆದ 7 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಈ ದೇಶದ ಜನರಿಗೆ ವಿಶ್ವಾಸವನ್ನು ಕೊಟ್ಟಿದೆ. ಪಕ್ಷವು ಕ್ರಿಯಾಶೀಲ ಕಾರ್ಯಕರ್ತರಿಗೆ ಉನ್ನತ ಜವಾಬ್ದಾರಿಯನ್ನು ನೀಡುತ್ತಲೇ ಬಂದಿದೆ" ಎಂದು ಕೇಂದ್ರ ನವೀನ ಮತ್ತು ನವೀಕರಿಸಬಲ್ಲ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
from Oneindia.in - thatsKannada News https://ift.tt/3tj3d0O





No comments:
Post a Comment