ಅಫ್ಘಾನ್‌ನಲ್ಲಿ ತಾಲಿಬಾನಿಗಳಿಂದ ಸಂಗೀತ ಉಪಕರಣಗಳ ನಾಶ
ಕಾಬೂಲ್, ಸೆಪ್ಟೆಂಬರ್ 09: ಅಫ್ಘಾನ್‌ನಲ್ಲಿ ತಾಲಿಬಾನಿಗಳು ಸಂಗೀತ ಉಪಕರಣಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ. ರಾಷ್ಟ್ರೀಯ ಸಂಗೀತ ಇನ್‌ಸ್ಟಿಟ್ಯೂಟ್‌ಗೆ ತೆರಳಿ ಕೆಲವು ತಾಲಿಬಾನಿಗಳು ಪಿಯಾನೋ, ಡ್ರಮ್ ಸೆಟ್ ಸೇರಿದಂತೆ ಹಲವು ವಾದ್ಯಗಳನ್ನು ನಾಶಪಡಿಸಿದ್ದಾರೆ. ಅಫ್ಘನ್‌ನಲ್ಲಿ ಪ್ರತಿಭಟನೆ ಮಾಡಬೇಕೆಂದರೆ ಏನೆಲ್ಲಾ ನಿಯಮ ಅನುಸರಿಸಬೇಕು? ಬುಧವಾರದಿಂದ ತಾಲಿಬಾನ್‌ನಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲಾ ಪ್ರಮುಖ ಹುದ್ದೆಗಳಿಗೆ
from Oneindia.in - thatsKannada News https://ift.tt/3zYDGwn





No comments:
Post a Comment