ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಉಸ್ತುವಾರಿ ಎಂದ ಅಮ್ರುಲ್ಲಾ ಸಾಲೇಹ್
ಪಂಜ್‌ಶೀರ್, ಸೆಪ್ಟೆಂಬರ್ 06: ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಉಸ್ತುವಾರಿ ನಡೆಯುತ್ತಿದೆ ಎಂದು ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಾಲೇಹ್ ಹೇಳಿದ್ದಾರೆ. ಅಮ್ರುಲ್ಲಾ ಸಲೇಹ್ ತಾಲೀಬಾನ್ ವಿರುದ್ಧ ಪಂಜ್ ಶೀರ್ ನಲ್ಲಿ ಹೋರಾಟ ಕಟ್ಟುತ್ತಿದ್ದು, ತಾಲೀಬಾನ್ ನ ವಕ್ತಾರರು ಪ್ರತಿ ಗಂಟೆಗೊಮ್ಮೆ ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ನಿರ್ದೇಶನಗಳನ್ನು ಪಡೆಯುತ್ತಿರುತ್ತಾರೆ ಎಂದು ಹೇಳಿದ್ದಾರೆ. ತಾಲಿಬಾನ್ ಜನತೆಯ ಹೃದಯ ಗೆದ್ದಿಲ್ಲ. ದಣಿದ ಅಮೆರಿಕ
from Oneindia.in - thatsKannada News https://ift.tt/2WPHD86





No comments:
Post a Comment