ಅ.15 ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ
ನವದೆಹಲಿ, ಅಕ್ಟೋಬರ್ 15: ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ದುಬಾರಿಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನ 10 ರೂಪಾಯಿ ಏರಿಕೆಯಾಗಿದ್ದು, 46,980 ರೂ. ಇದೆ. ಇನ್ನು 24 ಕ್ಯಾರೆಟ್‌ನ ಚಿನ್ನವೂ ಕೂಡ 10 ರೂ ಏರಿಕೆಯಾಗಿದ್ದು, 47,980 ರೂ. ಆಗಿದೆ. ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 44,800 ರೂ.
from Oneindia.in - thatsKannada News https://ift.tt/3BYqGbr





No comments:
Post a Comment