ಉಪ ಚುನಾವಣೆ: ಭರಾಟೆಯ ಪ್ರಚಾರ ಹಮ್ಮಿಕೊಂಡ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ
ಬೆಂಗಳೂರು, ಅ15: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಮೈ ಕೊಡವಿ ಎದ್ದು ನಿಂತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮರ್ ಎರಡು ವಾರಗಳ ಕಾಲ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದು ವಾರಗಳ ಕಾಲ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಲ್ಲಿ ಭರಾಟೆಯ ಪ್ರಚಾರ ಹಮ್ಮಿಕೊಂಡಿದ್ದಾರೆ. ದಸರಾ ಸಂಭ್ರಮ ಕಳೆಯುತ್ತಿದ್ದಂತೆ ಇಬ್ಬರೂ ನಾಯಕರ ಪ್ರವಾಸ ಶನಿವಾರ
from Oneindia.in - thatsKannada News https://ift.tt/3ANqdaq





No comments:
Post a Comment