ಅ.20 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಏರಿಳಿತ
ನವದೆಹಲಿ, ಅಕ್ಟೋಬರ್ 20: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಳಿತಗೊಂಡಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ, ಕಡಿಮೆಯಾಗಿದ್ದು, 46,500 ರೂ. ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯೂ 10 ರೂ. ಇಳಿಕೆ ಕಂಡಿದ್ದು 47,500 ರೂ. ಇದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 44,300 ರೂ.
from Oneindia.in - thatsKannada News https://ift.tt/3C0bsCH





No comments:
Post a Comment