ಕೋವಿಡ್ ನಿಯಂತ್ರಣಕ್ಕೆ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ!
ಬೆಂಗಳೂರು, ಅ.20: "ಕೋವಿಡ್ ಕಂಟ್ರೋಲ್ ಮಾಡಕ ಖರ್ಚಿಗೆ ರೊಕ್ಕ ಬೇಕಲ್ಲ. ಅದಕ್ಕ ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಆಗ್ಯಾದ"... ಹೀಗೆಂದು ಹೇಳಿದವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೇ ಸಚಿವ ಉಮೇಶ ಕತ್ತಿ ಈಗ ಮತ್ತೊಂದು ಉಡಾಫೆ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಕೋವಿಡ್ ಕಾರಣದಿಂದ ಪೆಟ್ರೋಲ್ ಏರಿಕೆಯಾಗಿಲ್ಲ. ಮಹಾಮಾರಿ
from Oneindia.in - thatsKannada News https://ift.tt/3aUuz5a





No comments:
Post a Comment