'ಜವಾದ್' ಚಂಡಮಾರುತ; ಕರ್ನಾಟಕದಲ್ಲಿ 5 ದಿನ ಮಳೆ
ಬೆಂಗಳೂರು, ಅಕ್ಟೋಬರ್ 10; ಗುಲಾಬ್, ಶಾಹೀನ್ ಚಂಡಮಾರುತದ ಬಳಿಕ ಮತ್ತೊಂದು ಚಂಡಮಾರುತ ಕರ್ನಾಟಕಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಕರ್ನಾಟಕದಲ್ಲಿ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 'ಜವಾದ್' ಎಂಬ ಹೆಸರಿನ ಚಂಡಮಾರುತ ಮುಂದಿನ ವಾರ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಚಂಡಮಾರುತದ ಪ್ರಭಾವದಿಂದ 4-5
from Oneindia.in - thatsKannada News https://ift.tt/3apnCZC





No comments:
Post a Comment