ಪ್ಯಾಂಡೋರಾ ಪೇಪರ್: ಕಪ್ಪು ಹಣ ಕಾಪಿಡುವವರ ಪಟ್ಟಿಯಲ್ಲಿ ಯಾರಿದ್ದಾರೆ?
ನವದೆಹಲಿ, ಅಕ್ಟೋಬರ್ 04: ಕಪ್ಪು ಹಣ, ಗುಪ್ತನಿಧಿ ಇರಿಸಿಕೊಂಡಿರುವ ಸೆಲೆಬ್ರಿಟಿಗಳ ಪಟ್ಟಿ ಬಹಿರಂಗ ಪಡಿಸಿದ್ದ ಪನಾಮಾ ಪೇಪರ್ಸ್ ನಂತರ ಇದೀಗ ಪ್ಯಾಂಡೋರಾ ಪೇಪರ್ ಸದ್ದು ಮಾಡುತ್ತಿದೆ. ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡಾ ಪನಾಮಾ ಪೇಪರ್ ಸೋರಿಕೆ ನಂತರ ಹೊರದೇಶದಲ್ಲಿನ ಅರ್ಥಿಕ ವ್ಯವಹಾರ ಅಂತ್ಯಗೊಳಿಸಲು ಯತ್ನಿಸಿದ್ದರು ಎಂಬುದನ್ನು ತಿಳಿಸಿದೆ. ಪ್ಯಾಂಡೋರಾ ಪೇಪರ್ ಸೋರಿಕೆಯಲ್ಲಿ ಸುಮಾರು 11.9
from Oneindia.in - thatsKannada News https://ift.tt/3l8Ir1m





No comments:
Post a Comment