WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ತ್ರಿಪುರಾದಲ್ಲಿ ರ್‍ಯಾಲಿ ಸ್ಥಳ ಬದಲಾವಣೆ: ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ
SGK ADVERTISING ADDA

ಅಗರ್ತಾಲ, ಅಕ್ಟೋಬರ್‌ 30: ತ್ರಿಪುರಾದಲ್ಲಿ ತಮ್ಮ ರ್‍ಯಾಲಿಯ ಸ್ಥಳ ಬದಲಾವಣೆ ಆದ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್‌ ಶನಿವಾರ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯ ರ್‍ಯಾಲಿಯ ಸ್ಥಳ ಬದಲಾವಣೆ ಮಾಡುವಂತೆ ಪೊಲೀಸರು ಹೇಳಿದ್ದಾರೆ. ಕೋವಿಡ್‌ ನಿಯಮದ ಕಾರಣವನ್ನು ನೀಡಿ ಪೊಲೀಸರು ರ್‍ಯಾಲಿಯ ಸ್ಥಳ ಬದಲಾವಣೆ ಮಾಡಲು ಹೇಳಿದ್ದಾರೆ.

from Oneindia.in - thatsKannada News https://ift.tt/3GDPrwf

«
Next
ಜಮ್ಮು & ಕಾಶ್ಮೀರದಲ್ಲಿ ನೌಶೇರಾದಲ್ಲಿ ಬಾಂಬ್ ಸ್ಫೋಟ: ಇಬ್ಬರು ಯೋಧರು ಹುತಾತ್ಮ
»
Previous
BTS Leader RM Has an Epic Reaction After ARMY Calls Jimin Her 'Boyfriend'

No comments: