ಇಸ್ಲಾಮಾಬಾದ್, ಅಕ್ಟೋಬರ್ 10: ಪಾಕಿಸ್ತಾನದ ಅಣು ಬಾಂಬ್ ಪಿತಾಮಹ ಎಂದೇ ಖ್ಯಾತರಾಗಿದ್ದ ವಿಜ್ಞಾನಿ ಅಬ್ದುಲ್ ಖಾದರ್ ಖಾನ್ ನಿಧನರಾಗಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಮುಸ್ಲಿಂ ರಾಷ್ಟ್ರಗಳು ಮೊದಲ ಬಾರಿಗೆ ಅಣು ಬಾಂಬ್ ಹೊಂದುವ ಸಾಧ್ಯತೆಯನ್ನು ನಿಜವಾಗಿಸಿದ್ದು ಡಾ. ಎಕ್ಯೂ ಖಾನ್ ಎನ್ನಬಹುದು. ಶನಿವಾರ ರಾತ್ರಿ ಖಾನ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಅವರನ್ನು
from Oneindia.in - thatsKannada News https://ift.tt/3mHlDW3
No comments:
Post a Comment